"Education is not the filling of a pail, but the lighting of a fire"
- William Butler Yeats
Loyola Kendriya Vidyalaya, Mundgod
ನಲ್ಮೆಯ ಪೋಷಕರೇ 1. ದಿನಾಂಕ 10-04-2023ರ ಸೋಮವಾರದಂದು ಮುಂಜಾನೆ 10 ಗಂಟೆಗೆ 2022-23 ಶೈಕ್ಷಣಿಕ ವರ್ಷದ ಫಲಿತಾಂಶವನ್ನು ವೀಕ್ಷಿಸ ಬಹುದು. ಈ ಲಿಂಕ್ ನ https://lkv.schoolphins.com/student/ ಮುಖಾಂತರ ಲಾಗಿನ್ ಮಾಡಿ ಫಲಿತಾಂಶವನ್ನು ನೋಡಬಹುದು.
2. ಲಾಗಿನ್ ಮಾಡಲು ವಿದ್ಯಾರ್ಥಿಯ SATS ನಂಬರ್ ಮತ್ತು ವಿದ್ಯಾರ್ಥಿಯ ಜನ್ಮ ದಿನಾಂಕವನ್ನು ಬಳಸಿ.
3. ಲಾಗಿನ್ ವಿವರಗಳನ್ನು ಮುಂದಿನ ಉಪಯೋಗಕ್ಕಾಗಿ ಒಂದೆಡೆ ಬರೆದಿಟ್ಟುಕೊಳ್ಳಿ.
4. ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ (ಜೂನ್ ತಿಂಗಳ ಮೊದಲವಾರದಲ್ಲಿ) ಅಂಕ ಪಟ್ಟಿಯನ್ನು ತರಗತಿಯ ಶಿಕ್ಷಕ/ಕಿರಿಂದ ಪಡೆಯಬಹುದು.
5. ಹೊಸ ಶೈಕ್ಷಣಿಕ ವರ್ಷದ (2023-24) ಬಗ್ಗೆ - ಹೆಚ್ಚಿನ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು. (ವಾಟ್ಸಪ್ ಮಾದ್ಯಮ ಅಥವಾ ಶಾಲಾ ಸೂಚನಾ ಫಲಕದ ಮುಖಾಂತರ ತಿಳಿಸಲಾಗುವುದು).
ಗಮನಿಸಿ: ಹೊಸ ಶೈಕ್ಷಣಿಕ ವರ್ಷ ದಿನಾಂಕ ಬುಧವಾರ 24-05-2023 ರಂದು ಪ್ರಾರಂಭವಾಗುತ್ತದೆ.
Website : www.lkvmundgod.com Dear Students / Parents
1. You can view your results on Monday, 10-04-2023 at 10 am in LKV-school app …. Use this link https://lkv.schoolphins.com/student/ 2. You can use SATS no and date of birth as your login credentials.
3. Please remember the login details for the future use
4. Students can receive their Progress report from the class teacher in first week of June 2023 after the commencement of new academic year (2023-24).
5. More information regarding new academic year (2023-24 ) will be displayed on the school notice board as well as on the class whatsapp groups.
Note : The new academic year will commence from Monday, 24-05-2022.